ಬರಹ ಭೂತಾರಾಧನೆ – ಪ್ರವೇಶ Author Ruthumana Date July 27, 2017 ಭಾರತದ ಅನೇಕ ಜನಪದ ಆರಾಧನಾ ಪರಂಪರೆಗಳಲ್ಲಿ ತುಳುನಾಡಿನ ‘ಭೂತಾರಾಧನೆ’ ಕೂಡ ಒಂದು . ಇದನ್ನು ‘ದೈವಾರಾಧನೆ‘ ಎಂದೂ ಕರೆಯುತ್ತಾರೆ...