ಭೂತಾರಾಧನೆ : ಸ್ವರೂಪ

ಈ ವೀಡಿಯೋದಲ್ಲಿ ಭೂತಾರಾಧನೆಯ ಸ್ವರೂಪ , ಜಾಗತಿಕ ಜನಪದ ಪರಂಪರೆಗಳೊಂದಿಗೆ ಭೂತಾರಾಧನೆ ಮತ್ತು ಪಾಡ್ದನ ಗಳ ಗ್ರಹಿಕೆ ಮತ್ತು ಅವಗಳಲ್ಲಿನ  ಹೋಲಿಕೆಯ ಕುರಿತು ಜನಪದ ವಿದ್ವಾಂಸರಾದ ಡಾ. ಬಿ. ಎ. ವಿವೇಕ್ ರೈ ಹಾಗೂ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿದ್ದಾರೆ. 

ವಿಡಿಯೋ ಗೆ ಇಂಗ್ಲೀಷ್ ನಲ್ಲಿ ಉಪಶೀರ್ಷಿಕೆಗಳನ್ನು ಅಳವಡಿಸಲಾಗಿದೆ .ಸಂಚಿಕೆ ನಿರ್ದೇಶನ ಮತ್ತು ಸಂಕಲನ : ಕುಂಟಾಡಿ ನಿತೇಶ್
ಸಹ ನಿರ್ದೇಶನ : ನಾಗರಾಜ್ ಭಟ್ ಬಂಟ್ವಾಳ
ಛಾಯಾಗ್ರಹಣ : ಕಬೀರ್ ಮಾನವ | ಕುಂಟಾಡಿ ನಿತೇಶ್ | ಶಂಕರ್ ಭಾಗವತ್ | ಸುಧೀರ್ ದೇವಾಡಿಗ | ಮುರಳೀಧರ ನಿಡ್ವಣ್ಣಾಯ
ಇಂಗ್ಲೀಶ್ ಉಪಶೀರ್ಷಿಕೆಗಳು : ಅನುರೂಪ ರವೀಂದ್ರ

Leave a Reply